experto crede ಎಕ್ಸ್‍ಪರ್ಟೋ ಕ್ರೀಡೀ
ಪದಗುಚ್ಛ
Latin

ನನಗೆ ಇದರಲ್ಲಿ ಪರಿಣತಿ ಇದೆ, ಅದ್ದರಿಂದ ನನ್ನ ಮಾತನ್ನು ತೆಗೆದುಕೊ; ನಾನು ಹೇಳುವುದನ್ನು ನಂಬು, ಏಕೆಂದರೆ ನಾನು ಅದನ್ನು ಪರೀಕ್ಷಿಸಿದ್ದೇನೆ.